Back
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ

 ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ

ಗಾತ್ರ

(ಎಂ.ಬಿ)

ವೀಕ್ಷಿಸಿ / ಡೌನ್ಲೋಡ್ ಮಾಡಿ
ಸರ್ಕಾರದ ನಡವಳಿಗಳು ಧಾರವಾಡ ಜಿಲ್ಲೆಯ, ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ಕಲಘಟಗಿ ತಾಲ್ಲೂಕುಗಳಲ್ಲಿನ ಎಲ್ಲಾ ಜನವಸತಿಗಳಿಗೆ ಕಲಘಟಗಿ ಪಟ್ಟಣ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮಾರ್ಗಮಧ್ಯದ 8 ಹೆಚ್ಚುವರಿ ಜನವಸತಿಗಳಿಗೆ (ಯಡ್ರಾವಿ, ಬೆಟಸೂರ್, ಹಿರೇಉಲ್ಲಿಗೇರಿ, ಚಿಕ್ಕ ಉಲ್ಲಿಗೇರಿ, ಇನಾಮಹೊಂಗಲ್, ಸಂಗೆಶಕೊಪ್ಪ, ಯಡಹಳ್ಳಿ ಮತ್ತು ಕೆಂಚರಮಣಹಲ್) ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಜಲ್ ಜೀವನ್ ಮಿಶನ್ ಯೋಜನೆಯಡಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಕುನೀಕಿನೈ/173/ಗ್ರಾನೀಸ(4)/2021, ದಿನಾಂಕ:03.06.2021

0.05

ವೀಕ್ಷಿಸಿ
×
ABOUT DULT ORGANISATIONAL STRUCTURE PROJECTS